fixed odds
ನಾಮವಾಚಕ

(ಪಂದ್ಯಗಳ ಬಾಜಿಯಲ್ಲಿ) ನಿಗದಿತ, ನಿಶ್ಚಿತ – ರಿಯಾಯಿತಿ; ಬಾಜಿ ಕಟ್ಟುವಾಗ, ಪಣ ಒಡ್ಡುವಾಗ, ಪಂದ್ಯಕ್ಕೆ ಮೊದಲೇ ಮಾಡಿಕೊಂಡ ರಿಯಾಯಿತಿ ಮೊತ್ತ.